ಹೊರನಾಡು ಕನ್ನಡ ಸಂಘಗಳು, ಬೆಂಗಳೂರಿನಿಂದ ಹೊರಗಿರುವ ಸಂಸ್ಥೆಗಳು. ಅವುಗಳ ಕಾರ್ಯ ವ್ಯಾಪ್ತಿ ಅತಿ ಹೆಚ್ಚಿನದು. ಕರ್ನಾಟಕದ ಕಲಾವಿದರು, ವೈದ್ಯರು, ಶಿಕ್ಷಣ ತಜ್ಞರು, ಸಂಗೀತಜ್ಞರು, ಪಂಡಿತರು, ಕವಿಗಳು ಹಾಗೂ, ಸಿನಿಮಾವಲಯದಲ್ಲಿ ಹೆಸರಾಂತ ಕಲಾವಿದರು, ಬಂದು ತಮ್ಮ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ್ದಾರೆ. ಭಾರತದ ಪ್ರಮುಖ ನಗರಗಳಲ್ಲಿ ಈ ಸಂಸ್ಥೆಗಳು ಉತ್ತಮ ಕೆಲಸವನ್ನು ಮಾಡುತ್ತಿವೆ. ಇದಲ್ಲದೆ, ಅಮೆರಿಕ, ಕೆನಡ, ಬ್ರಿಟನ್, ಸಿಂಗಪುರ್, ಗಲ್ಫ್, ಮೊದಲಾದ ಸ್ಥಾನಗಳಲ್ಲೂ ಅತ್ಯುತ್ತಮ ಸಂಸ್ಕೃತಿ ಪ್ರಸಾರ ಕಾರ್ಯವನ್ನು ಮಾಡುತ್ತಿವೆ. == ಮಹಾರಾಷ್ಟ್ರ == === ಮುಂಬಯಿ === ಮೈಸೂರ್ ಅಸೋಸಿಯೇಷನ್, ಮಾಟುಂಗಾ ಕರ್ನಾಟಕ ಸಂಘ, ಮಾಟುಂಗಾ ಕನ್ನಡ ಸಂಘ, ಆರ್.ಜೆ.ಕಾಲೇಜು, ಘಾಟಕೋಪರ್ ಕನ್ನಡ ಸಂಘ, ಕೆ.ಜೆ.ಸೋಮಯ್ಯ ಕಾಲೇಜು, ವಿದ್ಯಾವಿಹಾರ ಮುಂಬಯಿ ಕನ್ನಡ ಸಂಘ , ಮಾಟುಂಗಾ ಬಿಲ್ಲವರ ಅಸೋಸಿಯೇಷನ್, ಸಾಂತಾಕ್ರೂಜ್ (ಪೂರ್ವ) ಕನ್ನಡ ಪ್ರಚಾರ ಸಮಿತಿ ಗೋರೆಗಾಂವ್ ಕರ್ನಾಟಕ ಸಂಘ , ಗೋರೆಗಾಂವ್ ಬೋಂಬೆ ಬಂಟ್ಸ್ ಅಸೋಸಿಯೇಷನ್, ಸಾಯನ್ ಕರ್ನಾಟಕ ಮಿತ್ರ ಮಂಡಳಿ, ಭಾಂಡುಪ್ ಕನ್ನಡ ಮಿತ್ರಮಂಡಳ,ಅಣುಶಕ್ತಿನಗರ ಮುಂಬೆಳಕು ಕನ್ನಡ ಬಳಗ ಯಕ್ಷಗಾನ ಕಲಾ ಮಂಡಲ, ಕುರ್ಲಾ ಕರ್ನಾಟಕ ಸಂಘ, ದಹೀಸರ್, === ಮುಂಬಯಿ ಹೊರವಲಯಗಳು === ನವ ಮುಂಬಯಿ ಕನ್ನಡ ಸಂಘ, ವಾಶಿ ಶರಣ ಸಂಕುಲ, ವಾಶಿ ಕಲಾಜಗತ್ತು ಅಭಿಮಾನಿ ಬಳಗ, ಡೊಂಬಿವಲಿ ಕರ್ನಾಟಕ ಸಂಘ , ಡೊಂಬಿವಲಿ ಮೈಸೂರು ಸಂಗೀತ ವಿದ್ಯಾಲಯ, ಡೊಂಬಿವಲಿ ಕನ್ನಡ ಸಂಘ, ಠಾಣೆ ಶ್ರೀ ಆದಿಶಕ್ತಿ ಕನ್ನಡ ಶಾಲೆ,ಠಾಣೆ ಶ್ರೀ ಕಲಾನಿಲಯ ಜಗಜ್ಯೋತಿ ಕನ್ನಡ ವೃಂದ == ಗೋವಾ == ಕನ್ನಡ ಸಮಾಜ, ಪಣಜಿ ಕನ್ನಡ ಸಂಘ, ಮಡಗಾಂವ್ ಕನ್ನಡ ಸಂಘ,ಪೊಂಡಾ ಕನ್ನಡ ಸಂಘ,ಮಾಪುಸಾ ಕನ್ನಡ ಸಂಘ,ಸಾನ್ವೊರ್ದೆಮ್ ಕನ್ನಡ ಸಂಘ,ವಾಸ್ಕೋ ದ ಗಾಮ ಕನ್ನಡ ಸಂಘ,ಕಲಾಂಗುಟೆ == ಕೇರಳ == ಕರ್ನಾಟಕ ಅಸೋಸಿಯೇಷನ್, ತಿರುವನಂತಪುರಂ, ಕೇರಳ == ಹೊರದೇಶಗಳಲ್ಲಿ ಕನ್ನಡ ಸಂಘಗಳು- ಕೊಂಡಿಗಳು == ಹೊರದೇಶಗಳಲ್ಲಿ ಕನ್ನಡ ಸಂಘಗಳು 2006-04-27 ವೇಬ್ಯಾಕ್ ಮೆಷಿನ್ ನಲ್ಲಿ.